ಕನ್ನಡ ಆನ್ಡ್ರೋಯಡನಲ್ಲಿ

ಒಪೇರಾದಲ್ಲಿ ಕಾಂಪ್ಲೆಕ್ಸ್ ಸ್ಕ್ರಿಪ್ಟ್ ಎನೆಬಲ್ ಮಾಡಿ ಕನ್ನಡ ಓದೊದು ಸಾಮಾನ್ಯವಾಗಿದೆ. ಈಗ ಕನ್ನಡ ಬರೆಯುವ ಪ್ರಯತ್ನ .

ಜಸ್ಟಕನ್ನಡ ಕೀಲಿಮಣಿ ಉಪಯೋಗಿಸಿ ಅದಕ್ಕೂ ಮೊದಲು ಫಾಂಟ್ ಇಂಸ್ಟಾಲರಯಿಂದ ಯುನಿಕೋಡ್ ಫಾಂಟ ಅನುಸ್ಥಾಪನೆಗೊಳಿಸಿ, ನಂತರ ಫೈರ್ ಫಾಕ್ಸ್ ಅನುಸ್ಥಾಪಿಸಿ. ಕನ್ನಡ ಬರೆಯಿರಿ..

Leave a Reply

Your email address will not be published. Required fields are marked *

Back to Top